ಕಿಷ್ಕಿಂಧಾ ಅಂಜನಾದ್ರಿ ದೇವಸ್ಥಾನದ ಕಚೇರಿ ಸೇರಿ ಇತರೆ ಕೊಠಡಿಗಳಿಗೆ ವಿದ್ಯಾದಾಸ ಬಾಬಾ ಹಾಕಿದ್ದ ಬೀಗ ತೆರವುಗೊಳಿಸಿದ ಜಿಲ್ಲಾಡಳಿತ.
*30 ಜನ ಖಾಸಗಿ ಸಿಬ್ಬಂದಿಯ ವಿಳಾಸವನ್ನು ಬರೆದುಕೊಂಡು ಕೆಳಗೆ ಇಳಿಸಿದ ಪೊಲೀಸರು.
ಮುಚ್ವಿದ್ದ ಕಾಣಿಕೆ ಹುಂಡಿ ಪೆಟ್ಟಿಗೆಗಳನ್ನು ಬಾಬಾ ಆಕ್ಷೇದ ಮಧ್ಯೆ ಮೊದಲಿದ್ದ ಜಾಗದಲ್ಲಿರಿದ ಅಧಿಕಾರಿಗಳು.
ಮುಜರಾಯಿ ಸಿಬ್ಬಂದಿ ಕರ್ತವ್ಯಕ್ಕೆ ಹಾಜರು
ಅಧಿಕಾರಿಗಳೊಂದಿಗೆ ಬಾಬಾ ವಾಗ್ವಾದ;
ಆಡಳಿತದಲ್ಲಿ ಹಸ್ತಕ್ಷೇಪ ಮಾಡದಂತೆ ಖಡಕ್ ಸೂಚನೆ.


