ವಿಶ್ವಕಪ್ ಕ್ರಿಕೆಟ್ ಮ್ಯಾಚ್: ಮೂರನೇ ಭಾರಿಗೆ ಭಾರತದ ಮಡಿಲಿಗೆ ವಿಶ್ವ ಕಪ್.!! * ಬ್ಯಾಟಿಂಗ್ ನಲ್ಲಿ ಅಭಿಷೇಕ್ ಶರ್ಮಾ, ಈಶನ್ ಕಿಶನ್ ೬ಓವರ್ ನಲ್ಲಿ ೯೩ ರನ್ ಗಳಿಕೆ. *೧೫ಓವರ್ ಗಳಲ್ಲಿ ೨೦೩ ರನ್ ಗಳಿಕೆ.


ವಿಶ್ವಕಪ್ ಕ್ರಿಕೆಟ್ ಮ್ಯಾಚ್: ಮೂರನೇ ಭಾರಿಗೆ ಭಾರತದ ಮಡಿಲಿಗೆ ವಿಶ್ವ ಕಪ್.!!
* ಬ್ಯಾಟಿಂಗ್ ನಲ್ಲಿ ಅಭಿಷೇಕ್ ಶರ್ಮಾ, ಈಶನ್ ಕಿಶನ್ ೬ಓವರ್ ನಲ್ಲಿ ೯೩ ರನ್ ಗಳಿಕೆ.
*೧೫ಓವರ್ ಗಳಲ್ಲಿ ೨೦೩ ರನ್ ಗಳಿಕೆ
ಕಿಷ್ಕಿಂಧವಾಣಿ ಸುದ್ದಿ
ಅಹಮದಾಬಾದ್: 2026ರ ವಿಶ್ವಕಪ್ ಟಿ20 ಪಂದ್ಯಾವಳಿಯ ಫೈನಲ್ ಪಂದ್ಯ ಗುಜರಾತಿನ ಅಹಮದಾಬಾದ್ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ರವಿವಾರ ಸಂಜೆ ಜರುಗಿತು. ಗೆಲುವಿನ ಗುರಿಯೊಂದಿಗೆ ಭಾರತ ತಂಡದವರು ೫ ವಿಕೇಟ್ ಗಳ ನಷ್ಟಕ್ಕೆ 255 ರನ್ ಗಳ ಸವಾಲನ್ನು ನ್ಯೂಜಿಲೆಂಡ್ ತಂಡಕ್ಕೆ ಹಾಕಿದರು.
ಬ್ಯಾಟಿಂಗ್ ನಲ್ಲಿ ಹಿಂದೂ ಅಮೋಘ ಪ್ರದರ್ಶನವನ್ನು ನೀಡಿದ ಅಭಿಷೇಕ್ ಶರ್ಮ ಹಾಗೂ ಕಿಶನ್ ಕಿಶನ್ ಆರು ಓವರ್ ಗಳಲ್ಲಿ 92 ರನ್ ಗಳಿಸುವ ಮೂಲಕ ಭರ್ಜರಿ ಶುಭಾರಂಭ ಮಾಡಿದರು.ರನ್ ಗಳ ಗಳಿಕೆಯನ್ನು ಮುಂದುವರಿಸಿದವರು ಸಂಜು ಸ್ಯಾಮ್ಸನ್ ೪೬ ಎಸೆತಗಳ(ಬಾಲ್)ಲ್ಲಿ ೮೯ ರನ್ ಗಳಿಸುವ 15 ಓವರ್ ಗಳಲ್ಲಿ ಎರಡು ನೂರು ರನ್ನುಗಳ ಗಡಿಯನ್ನು ದಾಟಿಸಲಾಯಿತು.ನ್ಯೂಜಿಲೆಂಡ್ ನ ಜೇಮ್ಸ್ ನಿಶಾಮ್ ಒಂದು ಒವರ್ ನಲ್ಲಿ ಮೂರು ವಿಕೇಟ್ ಪಡೆದು ರನ್ ಗಳ ಗಳಿಕೆ ಪ್ರಮಾಣವನ್ನು ತಡೆದರು.ಶಿವಂ ದುಬೇ ೮ ಬಾಲ್ ನಲ್ಲಿ ೨೬ ರನ್ ಒಡೆಯುವ ಮೂಲಕ ರನ್ ಗಳಿಕೆ ಹೆಚ್ಚು ಮಾಡಿದತು.
ಭಾರತದ೨೫೫ ರನ್ ಗಳ ಗುರಿಯನ್ನು ಬೆನ್ನು ಹಟ್ಟಿದ ನ್ಯೂಜಿಲೆಂಡ್ ತಂಡದ ಬ್ಯಾಟ್ಸ್ ಮ್ಯಾನ್ ಗಳು ಅಕ್ಷರ ಪಟೇಲ್ ಮತ್ತು ಜಶ್ಪ್ರೀತ್ ಬೂಮ್ರಾ ಬಾಲಿಂಗ್ ಮತ್ತು ಈಶನ್ ಕಿಶನ್ ಉತ್ತಮ ಪಿಲಿಂಡ್ ಗೆ ಭಾರತಕ್ಕೆ ಟಿ20 ವಿಶ್ವಕಪ್ ಬರಲು ಪ್ರಮುಖ ಕಾರಣವಾಯಿತು

