Breaking News
ಎಸ್ಐಆರ್ ಕಾರ್ಯದಲ್ಲಿ ಯಡವಟ್ಟು,ಹಿರಿಯ ಪತ್ರಕರ್ತ ವಿ.ಎಸ್.ಪಾಟೀಲ್ ಹೆಸರು ಎನ್ಆರ್ ಐ ಎಂದು ನಮೂದು!

 

ಕಿಷ್ಕಿಂಧವಾಣಿ ವಿಶೇಷ

 

ಗಂಗಾವತಿ; ರಾಜ್ಯದ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಬರದಿಂದ ಸಾಗಿದ್ದು ಇನ್ನೇನು ಅಂತಿಮ ಘಟ್ಟಕ್ಕೆ ಬಂದಿದೆ ಈ ಮಧ್ಯೆ ಗಂಗಾವತಿಯಲ್ಲಿ ಮದರ ಪಟ್ಟಿಯ ಪರಿಷ್ಕರಣೆ ವೇಳೆ ಎಡವಟ್ಟು ಉಂಟಾಗಿದ್ದು ಹಿರಿಯ ಪತ್ರಕರ್ತ ವಿ ಎಸ್ ಪಾಟೀಲ್ (ವಸಂತ ರಾವ್ ಪಾಟೀಲ್) ಅವರ ಹೆಸರು ಎನ್ ಆರ್ ಐ(999) ಎಂದು ನಮದಾಗಿದೆ.

ಗಂಗಾವತಿ ನಗರದಲ್ಲಿ ಕಳೆದ 50 ವರ್ಷಗಳಿಂದ ಪತ್ರಿಕಾ ವೃತ್ತಿಯನ್ನು ಮಾಡುತ್ತಿರುವ ವಸಂತ ರಾವ್ ಪಾಟೀಲ್ ಅವರು ನಗರದ ವಿಜಯನಗರ ಕಾಲೋನಿಯ ಕಾಯಂ ನಿವಾಸಿಯಾಗಿದ್ದಾರೆ. ವಿಜಯನಗರ ಕಾಲೋನಿ ಪ್ರದೇಶದ ಮತದಾರ ಪಟ್ಟಿಯಲ್ಲಿ ಕಳೆದ 50 ವರ್ಷಗಳಿಂದ ಹೆಸರು ನಮೂದಾಗಿದ್ದು,ಪ್ರಸ್ತುತ ಎಸ್ಐಆರ್ ಸಂದರ್ಭದಲ್ಲಿ ಯಾವ ಹಂತದಲ್ಲಿ ಇವರ ಹೆಸರು ಪಟ್ಟಿಯಲ್ಲಿ ಸೇರ್ಪಡೆಯಾಗಿದೆ. ಗೊತ್ತಿಲ್ಲ ಈ ಕುರಿತು ಚುನಾವಣಾ ವಿಭಾಗಕ್ಕೆ ವಿ ಎಸ್ ಪಾಟೀಲ್ ಅವರು ಆಕ್ಷೇಪಣೆ ಸಲ್ಲಿಸಿ ಕೂಡಲೇ ಎನ್ ಆರ್ ಐ ಮತದಾರ ಎನ್ನುವ ಕಾಲವನ್ನು ತೆಗೆದುಹಾಕಿ ಮೊದಲು ಇದ್ದಂತೆ ಮದ್ದಾರ ಪಟ್ಟಿಯಲ್ಲಿ ಹೆಸರು ಸೇರಿಸುವಂತೆ ಮನವಿ ಮಾಡಿದ್ದಾರೆ ಈ ಕುರಿತು ಕಂದಾಯ ಇಲಾಖೆ ಅಧಿಕಾರಿಗಳು ಸೂಕ್ತವಾಗಿ ಸ್ಪಂದನೆ ಮಾಡಿದ್ದು ಇದು ಕರಡು ಮದ್ದಾರಪಟ್ಟಿಯಾಗಿದ್ದು ಮಧ್ಯಾಹ್ನ ಪಟ್ಟಿಯನ್ನು ತಿದ್ದುಪಡಿ ಮಾಡಿ ಹೆಸರು ಸರಿಯಾಗಿ ನಮೂದು ಮಾಡುವುದಾಗಿ ಭರವಸೆ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!